Fri, 15 May 2026 | +91 9999999999
🇬🇧 English
🇮🇳 हिन्दी
🇧🇩 বাংলা
🇮🇳 ગુજરાતી
🇮🇳 ಕನ್ನಡ
🇮🇳 മലയാളം
🇮🇳 मराठी
🇮🇳 ଓଡ଼ିଆ
🇮🇳 ਪੰਜਾਬੀ
🇮🇳 தமிழ்
🇮🇳 తెలుగు
🇵🇰 اردو
Login Join Now
Breaking
hindustani ji
National 11 May 2026, 09:58 PM 13 views Reported by user 1
World human rights

World human rights journalist federation ಹೋರಮಾವು ಘಟಕದ ಅಧ್ಯಕ್ಷರಾಗಿ ಶ್ರೀ ವೆಂಕಟೇಶ್ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಗಿದೆ.


> ಮಾನವ ಹಕ್ಕುಗಳ ರಕ್ಷಣೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ಅವರ ಅನುಭವ ಘಟಕದ ಬಲವರ್ಧನೆಗೆ ಸಹಕಾರಿಯಾಗಲಿ

> ನೂತನ ಅಧ್ಯಕ್ಷ ವೆಂಕಟೇಶ್ ಅವರು, ಹೋರಮಾವು ಭಾಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.


> ಅವರಿಗೆ ಹಾರ್ದಿಕ ಅಭಿನಂದನೆಗಳು.

ನ್ಯಾಯ, ಸತ್ಯ ಮತ್ತು ಸಮಾಜ ಸೇವೆಗಾಗಿ ದುಡಿಯಲು ಸಿದ್ಧರಿರುವ ಎಲ್ಲರಿಗೂ ನಮ್ಮ ಸಂಘಟನೆಯಲ್ಲಿ ಸ್ಥಾನವಿದೆ. ಬನ್ನಿ, ಒಟ್ಟಾಗಿ ದುಡಿಯೋಣ ನೀವು ನಮ್ಮೊಂದಿಗೆ ಕೈ ಜೋಡಿಸಬಹುದು. ಸೇರಲು ಸಂಪರ್ಕಿಸಿ 8884412706

#World human rights journalist federation
LIVE TV — WinPublicTV
Latest News
World human rights
National · 11 May 2026, 09:58 PM
trial
International · 11 May 2026, 11:50 AM
hindustani ji
National · 01 May 2026, 10:02 AM
Welcome to Win Public TV - Your News Platform
National · 22 Apr 2026, 05:30 PM
Join Our MLM Network and Earn Daily Income
Business · 22 Apr 2026, 05:30 PM
India Tops Global News Coverage Rankings 2026
National · 22 Apr 2026, 05:30 PM
IPL 2026 Season Records Highest Viewership
Sports · 22 Apr 2026, 05:30 PM
Bollywood Blockbusters of 2026
Entertainment · 22 Apr 2026, 05:30 PM